ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಸೈಟ್‌ಗಳ ಕ್ಲೀನಿಂಗ್ ಡ್ರೈವ್ ನಡೆಯುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಕಾಪಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತ್ಯಾಜ್ಯ ಮುಕ್ತ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಳೆದ ಎರಡು ತಿಂಗಳಿನಲ್ಲಿ ಬರೋಬ್ಬರಿ 709 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ವಸತಿ ಬಡಾವಣೆಗಳಲ್ಲಿ ಖಾಲಿ ಇದ್ದ ಸೈಟ್‌ಗಳಲ್ಲಿ ಜನ ಕಸ ಹಾಕುವುದನ್ನು ಆರಂಭಿಸಿದ್ದರು. ಇದರಿಂದಾಗಿ ಸೊಳ್ಳೆಗಳು ಅತಿಯಾಗಿದ್ದವು. ನಿವೇಶನಗಳನ್ನು ಖರೀದಿ ಮಾಡಿ ಹಾಗೇ ಬಿಟ್ಟುಬಿಟ್ಟರೆ ಜನ ಅದನ್ನು ಕಸದ ಗುಂಡಿಯನ್ನಾಗಿ ಪರಿವರ್ತಿಸುತ್ತಾರೆ. […] The post ಎರಡು ತಿಂಗಳಿನಲ್ಲಿ...
ಎರಡು ತಿಂಗಳಿನಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ : 372 ಮಾಲೀಕರಿಗೆ ನೋಟಿಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಸೈಟ್‌ಗಳ ಕ್ಲೀನಿಂಗ್ ಡ್ರೈವ್ ನಡೆಯುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಮತ...
By Dhallo News · October 7, 2026 at 9:44 AM IST
Have feedback on this article?Report error or suggestion
