ಸಚಿನ್ ತೆಂಡೂಲ್ಕರ್ ಜೊತೆ 1987-88ರಲ್ಲಿ ಬಾಂಬೆಯ ಅತ್ಯುತ್ತಮ ಜೂನಿಯರ್ ಕ್ರಿಕೆಟಿಗ ಗೌರವ ಹಂಚಿಕೊಂಡಿದ್ದ ಅಭಿಜಿತ್ ಕಾಳೆ ದೇಶೀಯ ಕ್ರಿಕೆಟ್‌ನಲ್ಲಿ 93 ಪಂದ್ಯಗಳಿಂದ 7,134 ರನ್, 25 ಶತಕ ಗಳಿಸಿದ್ದರು. ಆದರೆ ಭಾರತ ಪರ 2003ರಲ್ಲಿ ಬಾಂಗ್ಲಾದೇಶ ವಿರುದ್ಧ ಒಂದೇ ODI ಆಡಿದರು. ಬಳಿಕ ಆಯ್ಕೆ ವಿವಾದ ಮತ್ತು ಬಿಸಿಸಿಐ ಶಿಸ್ತು ಕ್ರಮದಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ಬಿತ್ತು.
7,000+ ರನ್ ಬಾರಿಸಿದರೂ ಸಿಗದ ಅವಕಾಶ: ಸೆಲೆಕ್ಟರ್ಸ್‌ಗೆ ಲಂಚ ನೀಡಲು ಹೋಗಿ ಬ್ಯಾನ್ ಆದ ಈ ಭಾರತೀಯ ಆಟಗಾರ..!
ಸಚಿನ್ ತೆಂಡೂಲ್ಕರ್ ಜೊತೆ 1987-88ರಲ್ಲಿ ಬಾಂಬೆಯ ಅತ್ಯುತ್ತಮ ಜೂನಿಯರ್ ಕ್ರಿಕೆಟಿಗ ಗೌರವ ಹಂಚಿಕೊಂಡಿದ್ದ ಅಭಿಜಿತ್ ಕಾಳೆ ದೇಶೀಯ ಕ್ರಿಕೆಟ್‌ನಲ್ಲಿ 93 ಪಂದ್ಯಗಳಿಂದ 7,134 ರನ್, 25 ...
By Dhallo News · September 3, 2026 at 8:16 AM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
