ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರಿನ ಬೋಳಾರ ಸೀ ಫೇಸ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಸೈಕಲ್ ಟ್ರ್ಯಾಕ್ ಕಾಮಗಾರಿ ಶೇ.68ರಷ್ಟು ಪೂರ್ಣಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕೆಡಿಬಿ ಸಭೆಯಲ್ಲಿ ನೀಡಿರುವ ಹೇಳಿಕೆ ಸರಿಯಲ್ಲ ಎಂದು ರಾಷ್ಟೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಆಕ್ಷೇಪ ವ್ಯಕ್ತಪಡಿಸಿದೆ. ಕಾಮಗಾರಿ ನಡೆಯುತ್ತಿರುವ ಪ್ರದೇಶವು ನದಿ ಪರಂಬೋಕು ಜಾಗವಾಗಿದ್ದು, ಅಲ್ಲಿ ಕಾನೂನುಬಾಹಿರವಾಗಿ ಶಾಶ್ವತ ನಿರ್ಮಾಣಗಳನ್ನು ಮಾಡಲಾಗಿದೆ. ಈ ಕಾಮಗಾರಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದ್ದು, ಕಾಮಗಾರಿ ಇದೀಗ ಅರ್ಧಂಬರ್ಧ ಸ್ಥಿತಿಯಲ್ಲಿದೆ ಎಂದು […] The post ಬೋಳಾರ ಸೀ ಫೇಸ್ ಸೈಕಲ್ ಟ್ರ್ಯಾಕ್ ಕಾಮಗಾರಿ: ದ.ಕ ಜಿಲ್ಲಾಧಿಕಾರಿ ‘68% ಪೂರ್ಣ’ ಹೇಳಿಕೆಗೆ ಎನ್‌ಇಸಿಎಫ್ ಆಕ್ಷೇಪ appeared first on ONLINE.
ಬೋಳಾರ ಸೀ ಫೇಸ್ ಸೈಕಲ್ ಟ್ರ್ಯಾಕ್ ಕಾಮಗಾರಿ: ದ.ಕ ಜಿಲ್ಲಾಧಿಕಾರಿ ‘68% ಪೂರ್ಣ’ ಹೇಳಿಕೆಗೆ ಎನ್‌ಇಸಿಎಫ್ ಆಕ್ಷೇಪ
By Dhallo News · September 1, 2026 at 7:58 PM IST
Have feedback on this article?Report error or suggestion
