ಹೊಸದಿಗಂತ ವರದಿ ಕಾರವಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಬಿಎಸ್ಸೆನ್ನೆಲ್ (BSNL) ಸಿಮ್ ಮಂಜೂರು ಆಗಿದೆ. ರಾಜ್ಯದ ವಿವಿಧ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್‌ಗಳ ಅಲಭ್ಯತೆಯಿಂದಾಗಿ ಸಾರ್ವಜನಿಕರಿಗೆ ಮತ್ತು ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಹಣಕಾಸು ಸೇವೆ ಪಡೆಯಲು ತೀವ್ರ ಅಡಚಣೆಯಾಗುತ್ತಿತ್ತು. ಈ ಸಮಸ್ಯೆಯನ್ನು ಸಾರ್ವಜನಿಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದಿದ್ದರು. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ 43, ಶಿವಮೊಗ್ಗದ 22 […] The post ಸಂಸದ ಕಾಗೇರಿ ಶ್ರಮಕ್ಕೆ ಯಶಸ್ಸು: ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್ ಮಂಜೂರು appeared first on ONLINE.
ಸಂಸದ ಕಾಗೇರಿ ಶ್ರಮಕ್ಕೆ ಯಶಸ್ಸು: ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್ ಮಂಜೂರು
ಹೊಸದಿಗಂತ ವರದಿ ಕಾರವಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಬಿಎಸ್ಸೆನ್ನೆಲ್ (BSNL) ಸಿಮ್ ಮಂಜೂರು ಆಗಿದೆ. ರಾಜ್ಯದ ವಿ...
By Dhallo News · September 2, 2026 at 10:33 PM IST
Have feedback on this article?Report error or suggestion
