LATEST
Tue, Sep 8, 2026
Loading weather...
local

66 ಕೆಜಿ ಚಿನ್ನ, 335 ಕೆಜಿ ಬೆಳ್ಳಿ ಹಾಗೂ 703 ಕೋಟಿ ರೂ. ವಿಮೆ: ಮುಂಬೈ ಜಿಎಸ್‌ಬಿ ಮಹಾ ಗಣಪತಿಯ ದಿವ್ಯ ವೈಭವ!

ಮುಂಬೈನ ಜಿಎಸ್‌ಬಿ ಸೇವಾ ಮಂಡಲದ 72ನೇ ಮಹಾ ಗಣಪತಿ ಉತ್ಸವವು ಭಕ್ತಿ, ಸಂಪ್ರದಾಯ ಮತ್ತು ಸೇವೆಯ ಅದ್ಭುತ ಸಂಗಮವಾಗಿದೆ. ಈ ಬಾರಿ, 703 ಕೋಟಿ ರೂ. ದಾಖಲೆಯ ವಿಮಾ ರಕ್ಷಣೆ, 66 ಕೆಜಿ ಚಿನ್ನ ಮತ್ತು 335 ಕೆಜಿ ಬೆಳ್ಳಿಯ ಆಭರಣಗಳಿಂದ ವಿಘ್ನೇಶ್ವರನನ್ನು...

ಮುಂಬೈನ ಜಿಎಸ್‌ಬಿ ಸೇವಾ ಮಂಡಲದ 72ನೇ ಮಹಾ ಗಣಪತಿ ಉತ್ಸವವು ಭಕ್ತಿ, ಸಂಪ್ರದಾಯ ಮತ್ತು ಸೇವೆಯ ಅದ್ಭುತ ಸಂಗಮವಾಗಿದೆ. ಈ ಬಾರಿ, 703 ಕೋಟಿ ರೂ. ದಾಖಲೆಯ ವಿಮಾ ರಕ್ಷಣೆ, 66 ಕೆಜಿ ಚಿನ್ನ ಮತ್ತು 335 ಕೆಜ

ಿ ಬೆಳ್ಳಿಯ ಆಭರಣಗಳಿಂದ ವಿಘ್ನೇಶ್ವರನನ್ನು ಅಲಂಕರಿಸಲಾಗಿದೆ. 5 ದಿನಗಳ ಉತ್ಸವದಲ್ಲಿ ಲಕ್ಷಾಂತರ ಪೂಜೆಗಳು, 2 ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನದಾನ ಹಾಗೂ ಪರಿಸರ ಸ್ನೇಹಿ ಆಚರಣೆಗಳಿಗೆ ಒತ್ತು ನೀಡಲಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

A New Record for Bethlehem Kudumba Unit

Malayalam film Bethlehem Kudumba Unit is unstoppable at the box-office. The film...

Read Article »

Bigg Boss Telugu: Season Is All About Rohith & Thrigun

The tenth edition of the Bigg Boss TV show was launched on Sunday, and by Monday...

Read Article »

Silver Bracelet: ಕಡಿಮೆ ಬಜೆಟ್‌ನಲ್ಲಿ ಬೆಳ್ಳಿ ಬ್ರೇಸ್ಲೆಟ್‌ಗಳು: ಇಲ್ಲಿವೆ ನೋಡಿ ಸೂಪರ್ ಡಿಸೈನ್ಸ್

ಕಡಿಮೆ ಬಜೆಟ್‌ನಲ್ಲಿ ಒಂದು ಒಳ್ಳೆ ಸಿಲ್ವರ್ ಬ್ರೇಸ್ಲೆಟ್ ಕೊಂಡುಕೊಳ್ಳಬೇಕು ಅಂದ್ಕೊಂಡಿದ್ದೀರಾ? ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.