– ಕಟ್ಟಡ ಮಾಲೀಕ ರಾಜಸ್ಥಾನದಲ್ಲಿ ಅರೆಸ್ಟ್ ನವದೆಹಲಿ: ದಕ್ಷಿಣ-ಪಶ್ಚಿಮ ದೆಹಲಿಯ (Delhi) ಸತ್ಯನಿಕೇತನದಲ್ಲಿ (Satya Niketan) ಭಾನುವಾರ ಐದು ಅಂತಸ್ತಿನ ಹಳೆಯ ಕಟ್ಟಡ ಕುಸಿದು (Building Collapse) ಏಳು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಾನಗರ ಪಾಲಿಕೆ (Municipal Cor
poration of Delhi) ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಸೌತ್ ಝೋನ್‌ನ ಡೆಪ್ಯುಟಿ ಕಮಿಷನರ್ ರಾಕೇಶ್ ಕುಮಾರ್, ಸೂಪರಿಂಟೆಂಡಿಂಗ್ ಎಂಜಿನಿಯರ್ ರಣವೀರ್ ಸಿಂಗ್, ಬಿಲ್ಡಿಂಗ್ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಲಲಿತ್ ಕುಮಾರ್ ಗೋಯಲ್, ಅಸಿಸ್ಟೆಂಟ್ ಎಂಜಿನಿಯರ್ ಸುನಿಲ್ ಚೌಹಾಣ್ […]
