LATEST
Mon, Sep 7, 2026
Loading weather...
local

ಗ್ರಾಮೀಣ ಭಾಗದಲ್ಲಿ ಎಲ್​ಪಿಜಿ ರೀಫಿಲ್ ಬುಕಿಂಗ್​ಗಳ ನಡುವಿನ ಅಂತರ 45 ರಿಂದ 25 ದಿನಗಳಿಗೆ ಇಳಿಕೆ; ದೇಶದೆಲ್ಲೆಡೆ ಏಕರೀತಿಯ ಬುಕಿಂಗ್ ನಿಯಮ

ಎಲ್​ಪಿಜಿ ಸಿಲಿಂಡರ್ ರೀಫಿಲ್ ಬುಕಿಂಗ್​ನಲ್ಲಿ ಸರ್ಕಾರ ಗ್ರಾಮೀಣ ಹಾಗು ನಗರ ಭಾಗಗಳಲ್ಲಿ ಒಂದೇ ರೀತಿಯ ನಿಯಮ ಮಾಡಿದೆ. ಗ್ಯಾಸ್ ರೀಫಿಲ್ ಬುಕಿಂಗ್​ಗಳ ನಡುವಿನ ಕನಿಷ್ಠ ಅಂತರ 25 ದಿನಗಳೆಂದು ನಿಗದಿ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಗ್ರಾಮೀಣ ಭಾಗದಲ...

ಎಲ್​ಪಿಜಿ ಸಿಲಿಂಡರ್ ರೀಫಿಲ್ ಬುಕಿಂಗ್​ನಲ್ಲಿ ಸರ್ಕಾರ ಗ್ರಾಮೀಣ ಹಾಗು ನಗರ ಭಾಗಗಳಲ್ಲಿ ಒಂದೇ ರೀತಿಯ ನಿಯಮ ಮಾಡಿದೆ. ಗ್ಯಾಸ್ ರೀಫಿಲ್ ಬುಕಿಂಗ್​ಗಳ ನಡುವಿನ

ಕನಿಷ್ಠ ಅಂತರ 25 ದಿನಗಳೆಂದು ನಿಗದಿ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಗ್ರಾಮೀಣ ಭಾಗದಲ್ಲಿ 45 ದಿನಗಳ ಅಂತರ ಇತ್ತು. ಈಗ ಅದನ್ನು 25 ದಿನಕ್ಕೆ ಇಳಿಸಲಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Jabardasth Ram Prasad : బిగ్ బాస్ లోకి ఎంట్రీ ఇచ్చిన జబర్దస్త్ కమెడియన్.. ఆటో రామ్ ప్రసాద్ ఫ్యామిలీ ఫొటోలు చూశారా..?

జబర్దస్త్ ఫేమ్ కమెడియన్, రచయిత ఆటో రామ్ ప్రసాద్ తాజాగా బిగ్ బాస్ తెలుగు సీజన్ 10...

Read Article »

Bank Loan : లోన్ ఈఎంఐలు ఉన్న వారికి గుడ్ న్యూస్.. HDFC బ్యాంక్ కీలక నిర్ణయం

Bank Loan : లోన్లు తీసుకున్న వారికి ప్రముఖ ప్రైవేట్ బ్యాంక్ హెచ్‌డీఎఫ్‌సీ బ్యాంక...

Read Article »

मुंबई को निगल सकता है समंदर, दिल्ली हादसे पर हाईकोर्ट ने सरकार को सुनाई खरी-खरी; टॉप-4

एक तरफ मुंबई पर सदी के अंत तक समुद्र में समा जाने का खतरा मंडरा रहा है, तो दूसरी...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.