LATEST
Wed, Sep 2, 2026
Loading weather...
local

41 ಲಕ್ಷ ಠೇವಣಿ ಇಟ್ಟರೂ ತೆರಿಗೆ ಸಲ್ಲಿಸದ ಬೆಂಗಳೂರು ವ್ಯಕ್ತಿ: ಕಾರಣ ಕೇಳಿ ಅಧಿಕಾರಿಗಳೇ ದಂಗು-ಮುಂದೇನಾಯ್ತು

ಬೆಂಗಳೂರಿನ ವ್ಯಕ್ತಿಯೊಬ್ಬರು 41 ಲಕ್ಷ ರೂಪಾಯಿ ಠೇವಣಿ ಇಟ್ಟರೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿರಲಿಲ್ಲ. ತನ್ನ ಖರ್ಚುಗಳನ್ನು ಹೆಂಡತಿ ಮತ್ತು ತಂದೆ ಭರಿಸುತ್ತಾರೆ ಎಂದು ವಿ...

41 ಲಕ್ಷ ಠೇವಣಿ ಇಟ್ಟರೂ ತೆರಿಗೆ ಸಲ್ಲಿಸದ ಬೆಂಗಳೂರು ವ್ಯಕ್ತಿ: ಕಾರಣ ಕೇಳಿ ಅಧಿಕಾರಿಗಳೇ ದಂಗು-ಮುಂದೇನಾಯ್ತು
Source: ASIANET News Kannada

ಬೆಂಗಳೂರಿನ ವ್ಯಕ್ತಿಯೊಬ್ಬರು 41 ಲಕ್ಷ ರೂಪಾಯಿ ಠೇವಣಿ ಇಟ್ಟರೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿರಲಿಲ್ಲ. ತನ್ನ ಖರ್ಚುಗಳನ್ನು ಹೆಂಡತಿ ಮತ್ತು ತಂದೆ ಭರಿಸುತ್ತಾರೆ ಎಂದು ವಿಚಿತ್ರ ಕಾರಣ ನೀಡಿದ್ದರು. ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಅವರು ಆದಾಯ ತೆರಿಗೆ ಇಲಾಖೆಯಿಂದ ದಂಡ ಹಾಗೂ ಕಾನೂನು ಕ್ರಮ ಎದುರಿಸುತ್ತಿದ್ದಾರೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

भूल जाएंगे CRETA-SIERRA, हुंडई ला रही नई SUV, CNG पर चलेगी

हुंडई भारतीय बाजार में एक नई कार लॉन्च करने वाली है. इस कार को लेकर कंपनी की तैय...

Read Article »

Dragon Release Delayed? Mythri Ravi Shankar Breaks Silence

Fans finally have a major update on Dragon, the much-awaited collaboration betwe...

Read Article »

LAYOFFS.. 8 నెలల్లో AI దెబ్బకు 1.23 లక్షల జాబ్స్ పోయాయి!

LAYOFFS: ఆర్టిఫిషియల్ ఇంటెలిజెన్స్ (AI) సాంకేతికత వేగంగా విస్తరిస్తుండటం, అంతర్జ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.