19ರ ಹರೆಯದಲ್ಲೇ ಟೆಸ್ಟ್ ಪದಾರ್ಪಣೆಯಲ್ಲಿ 16 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದ ನರೇಂದ್ರ ಹಿರ್ವಾನಿ, ಮೊದಲ 4 ಟೆಸ್ಟ್‌ಗಳಲ್ಲಿ 36 ವಿಕೆಟ್ ಪಡೆದು ಭಾರಿ ನಿರೀಕ್ಷೆ ಮೂಡಿಸಿದ್ದರು. ಆದರೆ ವಿದೇಶಿ ಪಿಚ್‌ಗಳು, ಗಾಯ-ಫಾರ್ಮ್ ಸಮಸ್ಯೆಗಳು ಮತ್ತು ಅನಿಲ್ ಕುಂಬ್ಳೆ ಉದಯದಿಂದ ಅವಕಾಶ ಕಳೆದುಕೊಂಡರು. ಆದರೂ ಪ್ರಥಮ ದರ್ಜೆಯಲ್ಲಿ 732 ವಿಕೆಟ್‌ಗಳೊಂದಿಗೆ ತಮ್ಮ ಛಾಪು ಮೂಡಿಸಿದರು.
4 ಟೆಸ್ಟ್‌ಗಳಲ್ಲೇ 36 ವಿಕೆಟ್, ವಿವ್ ರಿಚರ್ಡ್ಸ್‌ಗೇ ಸಿಂಹಸ್ವಪ್ನವಾಗಿದ್ದ ಈ ಬೌಲರ್! ಕುಂಬ್ಳೆ ಬಾರದೇ ಇದ್ದಿದ್ದರೆ...
19ರ ಹರೆಯದಲ್ಲೇ ಟೆಸ್ಟ್ ಪದಾರ್ಪಣೆಯಲ್ಲಿ 16 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದ ನರೇಂದ್ರ ಹಿರ್ವಾನಿ, ಮೊದಲ 4 ಟೆಸ್ಟ್‌ಗಳಲ್ಲಿ 36 ವಿಕೆಟ್ ಪಡೆದು ಭಾರಿ ನಿರೀಕ್ಷೆ ಮೂಡಿಸಿದ್ದರು....
By Dhallo News · September 2, 2026 at 8:18 AM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
