LATEST
Sat, Sep 5, 2026
Loading weather...
local

35 ರನ್​​ಗಳಿಗೆ 6 ವಿಕೆಟ್..! ಭಾರತದ ಬೌಲಿಂಗ್​ಗೆ​ ಪಾಕಿಸ್ತಾನ ವಿಲವಿಲ

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾ...

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಜೀವದಾನಗಳ ನಂತರವೂ ಪಾಕಿಸ್ತಾನದ ಆರಂಭಿಕ ಜೊತೆಯಾಟ ಮುರಿದು ಬೀಳುತ್ತಿದ್ದಂತೆ, ಭಾರತೀಯ ಬೌಲರ್‌ಗಳು ಸತತ ವಿಕೆಟ್ ಪಡೆದು ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Cm Revanth Reddy: కల్వకుంట్ల కుటుంబమా కాస్కో.. ఇక మీకు భవిష్యత్ ఉండదు.. కేసీఆర్‌కు రేవంత్ సంచలన సవాల్

తెలంగాణను బీఆర్‌ఎస్ ప్రభుత్వం తీవ్రంగా దోచుకుందని, ఆ పార్టీ రాష్ట్రాన్ని అన్ని వ...

Read Article »

యూట్యూబ్ రారాజు మిస్టర్ బీస్ట్.. ఏడాదికి రూ.2,300 కోట్ల ఆదాయం..!

Mister Beast : ప్రపంచంలోనే అత్యంత పాపులర్ యూట్యూబ్ క్రియేటర్లలో మిస్టర్ బీస్ట్ (...

Read Article »

AC Wi-Fi: ವೈ-ಫೈ ಇರುವ ಎಸಿ ಖರೀದಿಸುವುದು ಉತ್ತಮವೇ? ಇದರ ಪ್ರಯೋಜನಗಳೇನು?

WiFi air conditioner: ವೈ-ಫೈ ಇರುವ ಎಸಿ ಅನ್ನು ಮೊಬೈಲ್ ಮೂಲಕ ದೂರದಿಂದಲೇ ನಿಯಂತ್ರಿಸಬಹುದು....

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.