LATEST
Mon, Sep 7, 2026
Loading weather...
local

ಇಶಾನ್ ಕಿಶನ್ 270 ರನ್; ದಾಖಲೆಯ ಮೊತ್ತ ಪೇರಿಸಿ ಪೂರ್ವ ವಲಯ ಆಲೌಟ್

ಚೆನ್ನೈನ ದುಲೀಪ್ ಟ್ರೋಫಿ ಫೈನಲ್‌ನ ಎರಡನೇ ದಿನದ ಅಂತ್ಯಕ್ಕೆ ಪೂರ್ವ ವಲಯ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 708 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಇಶಾನ್ ಕಿಶನ್ ಸ್ಫೋಟಕ 270 ರನ್ ಬಾರಿಸಿ ಮಿಂಚಿದರೆ, ಕುಮಾರ್ ಕುಶಾಗ್ರ ಶತಕ ಸಿಡಿಸಿದರು. ದಕ್ಷಿಣ...

ಚೆನ್ನೈನ ದುಲೀಪ್ ಟ್ರೋಫಿ ಫೈನಲ್‌ನ ಎರಡನೇ ದಿನದ ಅಂತ್ಯಕ್ಕೆ ಪೂರ್ವ ವಲಯ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 708 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಇಶಾನ್ ಕಿಶನ್ ಸ್ಫೋಟಕ 270 ರನ್ ಬ

ಾರಿಸಿ ಮಿಂಚಿದರೆ, ಕುಮಾರ್ ಕುಶಾಗ್ರ ಶತಕ ಸಿಡಿಸಿದರು. ದಕ್ಷಿಣ ವಲಯದ ತ್ರಿಪುರನ್ ವಿಜಯ್ 4 ವಿಕೆಟ್ ಪಡೆದು ಗಮನ ಸೆಳೆದರು. ಮೂರನೇ ದಿನದಂದು ದಕ್ಷಿಣ ವಲಯ ಬ್ಯಾಟಿಂಗ್ ಆರಂಭಿಸಲಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

దారుణంగా పడిపోయిన టాక్సిక్ OTT రైట్స్

Toxic OTT Deal : కన్నడ రాకింగ్ స్టార్ యశ్ కథానాయకుడిగా ఎంతో ప్రతిష్టాత్మకంగా తెర...

Read Article »

MLC Tata Madhusudan : స్పీకర్ వ్యాఖ్యలపై తాతా మధు క్లారిటీ.. అసలు ఆయన ఎవరు? విద్యార్థి ఉద్యమం నుంచి ఎమ్మెల్సీగా..!

MLC Tata Madhusudan : బీఆర్ఎస్ ఎమ్మెల్సీ తాతా మధు స్పీకర్ గడ్డం ప్రసాద్ కుమార్‌ప...

Read Article »

MPTC, ZPTC ఎన్నికల అప్డేట్

MPTC, ZPTC Elections : ఆంధ్రప్రదేశ్ రాష్ట్రంలో మండల పరిషత్ ప్రాంతీయ నియోజకవర్గం ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.