ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ನಿತ್ಯ ಸರಾಸರಿ2.5ಲಕ್ಷ ಮಾನವದಿನ ಸೃಜಿಸಲಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 86,042 ಕಾಮಗಾರಿ ಪ್ರಗತಿಯಲ್ಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದ್ದಾರೆ. ಈ ಪೈಕಿ ಪರಿಶಿಷ್ಟ ಜಾತಿಯ 1,95,871 ಕುಟುಂಬಗಳಿಗೆ ಉಗ್ಯೋಗ ಒದಗಿಸಲಾಗಿದ್ದು 3,02,153 ಕಾರ್ಮಿಕರು ಕೆಲಸ ಮಾಡಿದ್ದಾರೆ. ಅದೇ ರೀತಿ 1,41,449 ಪರಿಶಿಷ್ಟ ಪಂಗಡದ ಕುಟುಂಬಗಳ 2,28,200 ಅಕುಶಲ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಇವರಲ್ಲಿ 8,57,158 ಮಹಿಳಾ ಕಾರ್ಮಿಕರು ಎಂದು […]
ಸರಾಸರಿ ನಿತ್ಯ 2.5 ಲಕ್ಷ ಮಾನವದಿನ ಸೃಷ್ಟಿ, 86,042 ಕಾಮಗಾರಿ ಆರಂಭ: ಖಂಡ್ರೆ
ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ನಿತ್ಯ ಸರಾಸರಿ2.5ಲಕ್ಷ ಮಾನವದಿನ ಸೃಜಿಸಲಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 8...
By Dhallo News · October 14, 2026 at 8:43 PM IST
Have feedback on this article?Report error or suggestion
