LATEST
Mon, Sep 7, 2026
Loading weather...
local

ಭಾರತದ ವಾಹನ ಮಾರಾಟದಲ್ಲಿ ಹೊಸ ದಾಖಲೆ; ಒಂದೇ ತಿಂಗಳಲ್ಲಿ ಬರೋಬ್ಬರಿ 2.4 ಮಿಲಿಯನ್ ವಾಹನಗಳ ಮಾರಾಟ

ಭಾರತದ ವಾಹನ ಮಾರುಕಟ್ಟೆ ಆಗಸ್ಟ್ 2026ರಲ್ಲಿ ಹೊಸ ದಾಖಲೆ ನಿರ್ಮಿಸಿದೆ. FADA ಅಂಕಿಅಂಶಗಳ ಪ್ರಕಾರ ಒಂದೇ ತಿಂಗಳಲ್ಲಿ 24,23,201 ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ. ಪ್ರಯಾಣಿಕ ವಾಹನಗಳ...

ಭಾರತದ ವಾಹನ ಮಾರುಕಟ್ಟೆ ಆಗಸ್ಟ್ 2026ರಲ್ಲಿ ಹೊಸ ದಾಖಲೆ ನಿರ್ಮಿಸಿದೆ. FADA ಅಂಕಿಅಂಶಗಳ ಪ್ರಕಾರ ಒಂದೇ ತಿಂಗಳಲ್ಲಿ 24,23,201 ವಾಹನಗಳು ಮಾರಾ

ಟವಾಗಿದ್ದು, ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ. ಪ್ರಯಾಣಿಕ ವಾಹನಗಳ ಮಾರಾಟ ಮೊದಲ ಬಾರಿಗೆ 4 ಲಕ್ಷದ ಗಡಿ ದಾಟಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

The Paradise: No Postponement, But Massive VFX Deadline

After days of uncertainty, Nani’s The Paradise is finally staying on course for ...

Read Article »

दिल्ली: सत्य निकेतन में 27 घंटे बाद रेस्क्यू खत्म, सात मृतकों में 5 छात्र शामिल

दिल्ली के सत्य निकेतन में इमारत गिरने के बाद करीब 27 घंटे तक चला रेस्क्यू ऑपरेशन...

Read Article »

Delhi: ವಾಜಪೇಯಿ ಅವರ 'ಮಾನಸ ಪುತ್ರ' ಇನ್ನಷ್ಟು ದಿನ ಇದ್ದಿದ್ದರೆ ಸತ್ಯನಿಕೇತನ ದುರಂತ ನಡೆಯುತ್ತಿರಲಿಲ್ಲವೇ? ಚಕಾಚಕ್ ಅಂತಿತ್ತಾ ದೆಹಲಿ?

ದೆಹಲಿಯ ಸತ್ಯನಿಕೇತನದಲ್ಲಿ ನಡೆದ ಕಟ್ಟಡ ಕುಸಿತ ದುರಂತವು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.