ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಶಿಷ್ಟ ಗಣಪತಿ ಮೂರ್ತಿಗಳು ಈ ಬಾರಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿವೆ. 200 ಕೆಜಿ ಕಿವಿ ಹಣ್ಣು ಮತ್ತು 500 ಕೆಜಿ ಗೋಡಂಬಿ ಬಳಸಿ ಸಿದ್ಧಪಡಿಸಿರುವ ಈ ಗಣೇಶ ವಿಗ್ರಹಗಳು ಭಕ್ತರ ಗಮನ ಸೆಳೆಯುತ್ತಿವೆ. ಪರಿಸರ ಸ್ನೇಹಿ ಆಚರಣೆ ಮತ್ತು ಆರೋಗ್ಯಕರ ಪ್ರಸಾದದ ಪರಿಕಲ್ಪನೆ ಮೂಲಕ ಈ ಕಲಾತ್ಮಕ ಮೂರ್ತಿಗಳು ಭಾರಿ ಜನಪ್ರಿಯತೆ ಗಳಿಸಿವೆ.
ಅಪರೂಪದ ಗಣೇಶೋತ್ಸವ: ಪಿಒಪಿ ಬದಲು 200 ಕೆಜಿ ಕಿವಿ ಹಣ್ಣು, 500 ಕೆಜಿ ಗೋಡಂಬಿಯಿಂದಲೇ ಸಿದ್ಧವಾಯ್ತು ಗಣೇಶ!
ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಶಿಷ್ಟ ಗಣಪತಿ ಮೂರ್ತಿಗಳು ಈ ಬಾರಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿವೆ. 200 ಕೆಜಿ ...
By Dhallo News · September 18, 2026 at 4:48 PM IST
Have feedback on this article?Report error or suggestion
