ತಮಿಳಿನ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಸೂರಿ, ನೋಡಲು ಕಡು ಕಪ್ಪು, ಉದ್ದ ಮೂತಿ, ಪೀಚು ದೇಹ, ಆದರೆ ಅದ್ಭುತ ನಟ. ನೋಡಿದ ಕೂಡಲೇ ಮುಗ್ಧ ಎನಿಸುವಂಥಹಾ ವ್ಯಕ್ತಿತ್ವ. ಇದೇ ಕಾರಣಕ್ಕೆ ಇವರು ಈಗ ತಮಿಳು ಸಿನಿಮಾ ಪ್ರೇಕ್ಷಕರ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಆದರೆ ಈ ಹಂತಕ್ಕೆ ಏರಲು ಅವರು ಪಟ್ಟ ಕಷ್ಟಗಳು ಒಂದೆರಡಲ್ಲ, ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿ ಈಗ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಇನ್ನೂ ಅದೇ ವಿನಯತೆ ಉಳಿಸಿಕೊಂಡಿದ್ದಾರೆ.
ದಿನಕ್ಕೆ 20 ರೂಪಾಯಿ ಕೂಲಿ, ಈಗ ಪ್ರತಿ ಸಿನಿಮಾಕ್ಕೆ 25 ಕೋಟಿ ಸಂಭಾವನೆ, ಯಾರಿದು ಸೂರಿ?
ತಮಿಳಿನ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಸೂರಿ, ನೋಡಲು ಕಡು ಕಪ್ಪು, ಉದ್ದ ಮೂತಿ, ಪೀಚು ದೇಹ, ಆದರೆ ಅದ್ಭುತ ನಟ. ನೋಡಿದ ಕೂಡಲೇ ಮುಗ್ಧ ಎನಿಸುವಂ...
By Dhallo News · September 11, 2026 at 12:48 PM IST
Have feedback on this article?Report error or suggestion
