ಬೈಕ್ ರೈಡಿಂಗ್ ಹಾಗೂ ಶೋಕಿ ಜೀವನದ ಹುಚ್ಚಿಗಾಗಿ ಬರೋಬ್ಬರಿ 16 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ 20 ವರ್ಷದ ಮೆಕ್ಯಾನಿಕ್‌ನನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 12 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಕ್‌ಗಳನ್ನು ಕದ್ದು ಬಿಡಿ ಭಾಗಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿ ಅದರಿಂದ ಶೋಕಿ ಮಾಡುತ್ತಿದ್ದ ಎನ್ನಲಾಗಿದೆ.
ಬೈಕ್ ರೈಡಿಂಗ್ ಹುಚ್ಚಿಗಾಗಿ ಕಳ್ಳತನ: 20 ವರ್ಷದ ಯುವಕನಿಂದ 16 ಬೈಕ್‌ಗಳ ಕಳವು!
ಬೈಕ್ ರೈಡಿಂಗ್ ಹಾಗೂ ಶೋಕಿ ಜೀವನದ ಹುಚ್ಚಿಗಾಗಿ ಬರೋಬ್ಬರಿ 16 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ 20 ವರ್ಷದ ಮೆಕ್ಯಾನಿಕ್‌ನನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ...
By Dhallo News · September 4, 2026 at 2:24 PM IST
Have feedback on this article?Report error or suggestion
