LATEST
Sun, Sep 6, 2026
Loading weather...
local

ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದುಕೊಂಡ ಮಹಿಳೆ; 1.97 ಲಕ್ಷ ರೂ. ಆಸ್ಪತ್ರೆ ಬಿಲ್, ಜಿಬಿಎ ವಿರುದ್ದ ಯುವತಿ ಗರಂ!

ಬೆಂಗಳೂರಿನಲ್ಲಿ ಮಳೆನೀರಿನಲ್ಲಿ ಅಡಗಿದ್ದ ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರ ಹಿಮ್ಮಡಿ ಮೂಳೆ ತೀವ್ರವಾಗಿ ಮುರಿದಿದೆ. ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಂತ್ರಸ್ತೆ...

ಬೆಂಗಳೂರಿನಲ್ಲಿ ಮಳೆನೀರಿನಲ್ಲಿ ಅಡಗಿದ್ದ ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರ ಹಿಮ್ಮಡಿ ಮೂಳೆ ತೀವ್ರವಾಗಿ ಮುರಿದಿದೆ. ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಂತ್ರಸ್ತೆಗೆ ಬರೋಬ್ಬರಿ 1.97 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಬಂದಿದ್ದು, ಜಿಬಿಎ ನಿರ್ಲಕ್ಷ್ಯ ಮತ್ತು ಕಳಪೆ ರಸ್ತೆಗಳ ವಿರುದ್ಧ ಯುವತಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Raj Tarun : రాజ్ తరుణ్ కొత్త సినిమా నుంచి.. మెలోడీ సాంగ్ విన్నారా..?

మీరు కూడా ఈ మెలోడీ సాంగ్ వినేయండి.. (Raj Tarun)......

Read Article »

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನೇಮಕಾತಿ: 60 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು!

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ 60 ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆ ಪ...

Read Article »

Endowments Department Sentiment : దేవాదాయ శాఖ వరమా? శాపమా..? మంత్రులను వెంటాడుతోన్న పదవీ గండం..

Endowments Department Sentiment : దేవాదాయ శాఖ ఎంతో కీలకమైన హోదా. భక్తుల మనోభావాల...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.