Ravichandran films: ಎಲ್ಲರೂ ಸಿದ್ಧ ಮಾದರಿಯಲ್ಲಿ ಸಿನಿಮಾ ಮಾಡುವಾಗ ಬೃಹತ್ ಕನಸು ಕಂಡು ಅದನ್ನು ನನಸು ಮಾಡಿದವರು ರವಿಚಂದ್ರನ್. ಒಂದು ಸಾಧಾರಣ ಸಿನಿಮಾ ಸೆಟ್ನಲ್ಲಿ ಇಡೀ ಸಿನಿಮಾದ ಚಿತ್ರೀಕರಣವನ್ನೇ ಮುಗಿಸುತ್ತಿದ್ದ ಕಾಲದಲ್ಲಿ ಒಂದು ಹಾಡಿಗೆ ಹತ್ತಾರು ಸೆಟ್ಟುಗಳನ್ನು ಹಾಕಿದ ಧೈರ್ಯವಂತ ರವಿಚಂದ್ರನ್. ಚಿತ್ರರಂಗಕ್ಕೆ ಬಂದು ದಶಕಗಳಾಗಿದ್ದರೂ ಸಹ ಈಗಲೂ ಅವರು ಕನಸು ಕಾಣುವುದು ನಿಲ್ಲಿಸಿಲ್ಲ ಹಾಗೂ ಆ ಕನಸನ್ನು ನನಸು ಮಾಡುವ ಪ್ರಯತ್ನವನ್ನೂ ನಿಲ್ಲಿಸಿಲ್ಲ.
ಒಂದು ಸಿನಿಮಾ 150 ಹಾಡು: ತಮ್ಮ ಹೊಸ ಸಾಹಸದ ಬಗ್ಗೆ ವಿವರಿಸಿದ ರವಿಚಂದ್ರನ್
By Dhallo News · September 1, 2026 at 6:31 PM IST
Have feedback on this article?Report error or suggestion
