ನೇಪಾಳ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 955ಕ್ಕೆ ಏರಿಕೆಯಾಗಿದ್ದು, 4000ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಹೆಣಗಳನ್ನು ಹುಡುಕಲು ಹೋದ ಪೊಲೀಸರಿಗೆ ಬರೋಬ್ಬರಿ 1.5 ಕೋಟಿ ನಗದು ಮತ್ತು 50 ಕೋಟಿ ರೂಪಾಯಿ ಚಿನ್ನ ಸಿಕ್ಕಿದೆ. ಇನ್ನು ಹೆಣಗಳನ್ನು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ನೇಪಾಳ ಪ್ರವಾಹ: ಕೊಳೆತ ಹೆಣಗಳ ರಾಶಿ ನಡುವೆ ಪೊಲೀಸರಿಗೆ ಸಿಕ್ತು ₹1.5 ಕೋಟಿ ಹಣ, 50 ಕೋಟಿ ಮೌಲ್ಯದ ಚಿನ್ನಾಭರಣ!
By Dhallo News · September 1, 2026 at 4:33 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
