LATEST
Mon, Sep 7, 2026
Loading weather...
local

ಕರ್ನಾಟಕದ 122 ತಾಲೂಕುಗಳಲ್ಲಿ ಮೂರು ವಾರಗಳಿಂದಿಲ್ಲ ಮಳೆ: ರಾಜ್ಯದಲ್ಲಿ ಶೇ.50ರಷ್ಟು ಬೆಳೆ ನಷ್ಟ ಸಾಧ್ಯತೆ

ಕರ್ನಾಟಕದ 122 ತಾಲೂಕುಗಳಲ್ಲಿ ಸತತ ಮೂರು ವಾರಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ತೀವ್ರ ಬರದ ಛಾಯೆ ಆವರಿಸಿದ್ದು, ರಾಜ್ಯದಲ್ಲಿ ಈ ಬಾರಿ ಶೇ. 50ರಷ್ಟು ಬೆಳೆ ನಷ್ಟ ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹಿಂದಿನ ಕೃಷಿ ಋತ...

ಕರ್ನಾಟಕದ 122 ತಾಲೂಕುಗಳಲ್ಲಿ ಸತತ ಮೂರು ವಾರಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ತೀವ್ರ ಬರದ ಛಾಯೆ ಆವರಿಸಿದ್ದು, ರಾಜ್ಯದಲ್ಲಿ ಈ ಬಾರಿ ಶೇ. 50ರಷ್ಟು ಬೆಳೆ ನಷ್ಟ ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದ

ಾರೆ. ಹಿಂದಿನ ಕೃಷಿ ಋತುವಿನಲ್ಲಿ ಕರ್ನಾಟಕದ 82.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಉತ್ಪಾದನೆ ನಡೆದಿತ್ತು. ಆದರೆ ಈ ವರ್ಷ ಇದುವರೆಗೆ ಕೇವಲ 36.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎನ್ನಲಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Kavya Kalyanram : గోరింటాకు పెట్టుకొని.. కావ్య కళ్యాణ్ రామ్ స్పెషల్ ఫొటోలు..

బలగం, మసూద ఫేమ్ నటి కావ్య కళ్యాణ్ రామ్ ఇటీవలే మ్యూజిక్ డైరెక్టర్ కాల భైరవతో ప్రే...

Read Article »

Ranabaali Teaser to Arrive on Sept 9: Anticipation peaks

After keeping fans waiting for an update, the makers of Ranabaali have finally r...

Read Article »

Debjani Modak : బిగ్ బాస్ 10 లోకి వచ్చిన దేబ్జానీ మోదక్.. ఈ సీరియల్ నటి ఫొటోలు చూశారా..?

తాజాగా మొదలయిన బిగ్ బాస్ తెలుగు సీజన్ 10 లోకి మొదటి కంటెస్టెంట్ గా బెంగాలీ నటి ద...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.