LATEST
Wed, Sep 2, 2026
Loading weather...
local

ಮೃತ ಮಹಿಳೆಯರ ಖಾತೆಗಳಲ್ಲಿರುವ 117 ಕೋಟಿಯಲ್ಲಿ 30 ಕೋಟಿ ಗೃಹಲಕ್ಷ್ಮಿ ಹಣ ವಾಪಸ್‌

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಮಹಿಳೆಯರ ಖಾತೆಗೆ ತಪ್ಪಾಗಿ ಜಮೆಯಾಗಿದ್ದ ₹117 ಕೋಟಿ ಹಣವನ್ನು ಸರ್ಕಾರ ವಸೂಲಿ ಮಾಡುತ್ತಿದೆ. ಯೋಜನೆಯನ್ನು ಪರಿಷ್ಕರಿಸಿ ಅನರ್ಹರನ್ನ...

ಮೃತ ಮಹಿಳೆಯರ ಖಾತೆಗಳಲ್ಲಿರುವ 117 ಕೋಟಿಯಲ್ಲಿ 30 ಕೋಟಿ ಗೃಹಲಕ್ಷ್ಮಿ ಹಣ ವಾಪಸ್‌
Source: ASIANET News Kannada

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಮಹಿಳೆಯರ ಖಾತೆಗೆ ತಪ್ಪಾಗಿ ಜಮೆಯಾಗಿದ್ದ ₹117 ಕೋಟಿ ಹಣವನ್ನು ಸರ್ಕಾರ ವಸೂಲಿ ಮಾಡುತ್ತಿದೆ. ಯೋಜನೆಯನ್ನು ಪರಿಷ್ಕರಿಸಿ ಅನರ್ಹರನ್ನು ಕೈಬಿಡಲಾಗುತ್ತಿದ್ದು, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ವಿಳಂಬವಾದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

यूपी: 6 सितंबर तक भारी बारिश-बाढ़ का पूर्वानुमान, आज 21 जिलों में जमकर बरसात का अलर्ट; सतर्कता के निर्देश

भारत मौसम विभाग (आईएमडी) ने उत्तर प्रदेश में 1 से 6 सितंबर तक भारी बारिश का पूर्...

Read Article »

10 ದಿನದ ಬಳ್ಳಾರಿ ಪಾದಯಾತ್ರೆಗೆ ಲಿಂಗಸುಗೂರಲ್ಲಿ ಚಾಲನೆ, ಸರ್ಕಾರ ವಿರುದ್ಧ BJP ಕಹಳೆ

ವಾಲ್ಮೀಕಿ ನಿಗಮದ ಹಗರಣವನ್ನು ವಿರೋಧಿಸಿ, ರಾಜ್ಯ ಬಿಜೆಪಿ ಲಿಂಗಸುಗೂರಿನಿಂದ 'ಬಳ್ಳಾರಿ ಚಲೋ' ಪಾದ...

Read Article »

कांग्रेस ने UP में डिमांड बढ़ाई, अखिलेश यादव से कितनी सीटें मांगने की तैयारी

उत्तर प्रदेश विधानसभा चुनाव की तैयारियां जोरों पर हैं और संभावनाएं हैं कि इस बार...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.