ಕಲಬುರಗಿ,ಸೆ.1: ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ಸೋಮವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಉತ್ತರ ಆರಾಧನೆ ಪ್ರಯುಕ್ತ ಶ್ರೀ ಸತ್ಯಾನಂದ ಪಾರಾಯಣ ಸಂಘದ ಭೀಮಭಟ್ಟ ಜೋಶಿ ಅವರ ಮನೆಯಲ್ಲಿ 108 ಬಾರಿ ಶ್ರೀರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ಮಾಡಲಾಯಿತು.ಈ ಸಂದರ್ಭದಲ್ಲಿ ಪಂ. ಪ್ರಸನ್ನ ಆಚಾರ್ಯ ಜೋಶಿ ಅವರು ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಭೀಮಭಟ್ಟ ಜೋಶಿ, ಪಿಎನ್ ಜೋಶಿ, ರಾಘವೇಂದ್ರ ಆಚಾರ್ಯ ಬಬ್ಲಾದ್, ಲಕ್ಷ್ಮಿಕಾಂತ್‍ರಾವ್ ಅಮೂಲ್ ಬಾಡಿಗೆ ವಿಕ್ರಂ ಕುಲಕರ್ಣಿ, ಗುರುರಾಜ್ ಕುಲಕರ್ಣಿ, ವಿಜಯಕುಮಾರ್ ಕೀಲಿ, ವಸಂತ್‍ರಾವ್, […] The post 108 ಬಾರಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ ಪಾರಾಯಣ appeared first on Sanjevani.
108 ಬಾರಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ ಪಾರಾಯಣ
By Dhallo News · September 1, 2026 at 4:37 PM IST
Have feedback on this article?Report error or suggestion
