ಗಾಂಧಿನಗರ: 10,000 ರೂ. ಬಾಕಿ ವೇತನವನ್ನು ಮಾಲೀಕ ಕೊಡದಿದ್ದಕ್ಕೆ 24 ಕೋಟಿ ರೂ. ಮೌಲ್ಯದ ಜವಳಿ ಮಳಿಗೆಯನ್ನು ಮಾಜಿ ಉದ್ಯೋಗಿಯೊಬ್ಬ ಸುಟ್ಟು ಹಾಕಿದ ಘಟನೆ ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) ನಡೆದಿದೆ. ಈ ಕೃತ್ಯಕ್ಕೆ ಆರೋಪಿ ಬಳಸಿದ್ದು ಕೇವಲ 150 ರೂ. ಮೌಲ್ಯದ ಪೆಟ್ರೋಲ್ ಹಾಗೂ 2 ಬೆಂಕಿ ಪೊಟ್ಟಣ! ವಿನೋದ್ ಪಂಡಿತ್ ಸಾವ್ಲೆ ತನ್ನ ಮಾಜಿ ಮಾಲೀಕರ ಅಂಗಡಿಗೆ ಬೆಂಕಿ ಹಚ್ಚಿದ ಆರೋಪಿ. ಸೆ.8ರ ರಾತ್ರಿ ಶ್ಯಾಮ್ ಸಂಗಿನಿ ಜವಳಿ ಮಾರುಕಟ್ಟೆಯಲ್ಲಿ ಆರೋಪಿ ಬೆಂಕಿ ಹಚ್ಚಿದ್ದ. […]
10,000 ಬಾಕಿ ವೇತನ ಕೊಡದಿದ್ದಕ್ಕೆ 24 ಕೋಟಿ ಮೌಲ್ಯದ ಅಂಗಡಿ ಸುಟ್ಟು ಹಾಕಿದ ಭೂಪ!
ಗಾಂಧಿನಗರ: 10,000 ರೂ. ಬಾಕಿ ವೇತನವನ್ನು ಮಾಲೀಕ ಕೊಡದಿದ್ದಕ್ಕೆ 24 ಕೋಟಿ ರೂ. ಮೌಲ್ಯದ ಜವಳಿ ಮಳಿಗೆಯನ್ನು ಮಾಜಿ ಉದ್ಯೋಗಿಯೊಬ್ಬ ಸುಟ್ಟು ಹಾಕಿದ...
By Dhallo News · September 22, 2026 at 9:38 PM IST
Have feedback on this article?Report error or suggestion
